ಸಿನಿಮಾ ನೋಡಿ... ಅಭಿಪ್ರಾಯ ತಿಳಿಸಿ...Maduveya Mamatheya Kareyole is an upcoming Indian Kannada language romance comedy film directed by Kaviraj in his debut direction and produced by Dinakar Thoogudeep under Thoogudeepa Productions.[1] It stars Suraj Gowda and Amulya in the lead roles whilst Ananth Nag features in a supporting role. The film's score and soundtrack is composed by V. Harikrishna.
The film went on floors in May 2015 and completed by December 2015. The film is slated to be released on 8 January 2016
My Fav Song From This Movie :
( ಲವ್ವಲ್ಲಿ ಬಿದ್ದ ಒ೦ದು ಕ್ಯೂಟ್ ಹುಡ್ಗಾನ ಹಾಡು.... )
Singer : #Shashank_Sheshagiri
ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು...
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..? ||
ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು , ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...
ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆಬಹಳ ಇಷ್ಟ ಆದಳು...
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..
ಹಾರ್ಟನ್ನು ಕದ್ದೋರಿಗೆ ಶಿಕ್ಷೇನಾ ನೀಡೊದಕ್ಕೆ
ಕಾನೂನು ಏನೂ ಇಲ್ವಾ..?
ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?
ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ..
ಮಾಡಿಸಿಲ್ಲ ಇನ್ನು ನನಗೆ
ಇನ್ಸುರೆನ್ಸು ಪಾಲಿಸಿ..
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು... ||
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..? ||
ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಮಾಡ್ಕೊ೦ಡು ಕೆನ್ನೆ ಕೆ೦ಪು , ಬೈಯೋದೆ ತು೦ಬಾ ಇ೦ಪು
ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು...
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಹಾರ್ಟನ್ನು ಕದ್ದೋರಿಗೆ ಶಿಕ್ಷೇನಾ ನೀಡೊದಕ್ಕೆ
ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಬಹಳ ಹಿ೦ಸೆ ನೀಡುತ್ತಾಳೆ
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
Video Link :
https://youtu.be/YcHhtmXBZDI
https://youtu.be/YcHhtmXBZDI
#SindhuBhaargav.
No comments:
Post a Comment